"ಅಸ್ಪೃಶ್ಯತೆಯ ಕಾರಣಕ್ಕೆ ನಿಮ್ಮ ಅರ್ಹ ಕೆಲಸಗಳು ಪ್ರಶಸ್ತಿಗಳಿಂದ ವಂಚಿತವಾಗುತ್ತಿವೆ. ನಿಮ್ಮ ದೈಹಿಕ ಮತ್ತು ಬೌದ್ಧಿಕ ಸಾಮರ್ಥ್ಯಗಳಿಗೆ ಯಾವುದೇ ಮೆಚ್ಚುಗೆ ಸಿಗುತ್ತಿಲ್ಲ. ಅದೇ ಕಾರಣಕ್ಕೆ ನಿಮಗೆ ಸೈನ್ಯ, ಪೊಲೀಸ್ ಇಲಾಖೆ, ನೌಕಾದಳ ಹೀಗೆ ಎಲ್ಲದರಿಂದಲೂ ನಿಮ್ಮನ್ನು ದೂರ ಇಡಲಾಗಿದೆ. ಅಸ್ಪೃಶ್ಯತೆಯು ಒಂದು ಶಾಪವಾಗಿದ್ದು ಅದು ನಿಮ್ಮ ಲೌಕಿಕ ಅಸ್ತಿತ್ವ, ಗೌರವ ಮತ್ತು ಹೆಸರು ಎಲ್ಲವನ್ನೂ ನಾಶಗೊಳಿಸಿದೆ".
-ಡಾ.ಬಿ.ಆರ್.ಅಂಬೇಡ್ಕರ್
(ಆಧಾರ: Dr.Ambedkar important messages, Sayings, Wit and Wisdom by N.C.Rattu. Pp.60, ಕನ್ನಡಕ್ಕೆ: ರಘೋತ್ತಮ ಹೊಬ)
Comments
Post a Comment